ಕುರುಕ್ಷೇತ್ರ' ಮುಗಿಯುತ್ತಿದ್ದಂತೆ ಬಜಾರ್ ನಲ್ಲಿ 'ಒಡೆಯ'ನ ಅಬ್ಬರ ಹೆಚ್ಚಾಗುತ್ತಿದೆ. ದರ್ಶನ್ ಅಭಿನಯದ ಮುಂದಿನ ಸಿನಿಮಾ ಒಡೆಯ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಒಡೆಯ ಸದ್ಯದಲ್ಲೆ ತೆರೆಗೆ ಬರಲಿದೆ.<br /><br />Darshan starrer Odeya and Rakshit shetty starrer Avane Srimannarayana movie released new poster in the occasion of ganesh festival.<br />